Random Video

News Cafe | ಗದಗದಲ್ಲಿ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ | July 24, 2022

2022-07-24 36 Dailymotion

ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯೋ ಕಾಲವೊಂದಿತ್ತು. ಆದ್ರೆ, ಇತ್ತೀಚೆಗೆ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗ್ತಿದೆ. ಅದೇ ರೀತಿ ವಿಭಿನ್ನ ರೀತಿಯಲ್ಲಿ ಗದಗ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ.

#publictv #newscafe